ಈ ದಿಲ್ ಹೇಳಿದೆ ನೀ ಬೇಕಂತ ಐ ಲವ್ ಯು
Posted date: 04 Wed, Jun 2014 – 10:22:23 AM

ಸಾಯಿಕೃಷ್ಣ ಎಂಟರ್‌ಪ್ರೈಸಸ್ ಲಾಂಛನದಲ್ಲಿ, ಎಸ್. ಶ್ರೀಧರ್ ನಿರ್ಮಾಣದ ಈ ದಿಲ್ ಹೇಳಿದೆ ನೀ ಬೇಕೆಂತ  ಚಿತ್ರಕ್ಕೆ  ಇನ್ನೋವೇಟಿವ್ ಫಿಲಂ ಸಿಟಿ, ಲುಂಬಿನಿ ಗಾರ್ಡನ್, ಮೋಹನ್ ಬಿಕೆರೆ ಸ್ಟುಡಿಯೋವಿನಲ್ಲಿ  ಅವಿನಾಶ್, ೩೦ ಜನ ನೃತ್ಯಗಾರರು ೧೦೦ ಜನ ಸಹ ಕಲಾವಿದರ ನಡುವೆ ಕಲೈ ನೃತ್ಯ ನಿರ್ದೇಶನದಲ್ಲಿ ಈ ದಿಲ್‌ದು ಈoಡಿmuಟಚಿ I ಐove U  ಅನ್ನೋದ್ಲಾ, ಈ ಮನಸ್ಸು ಈoಡಿmuಟಚಿ I ಐove U ಹೇಳೋಲ್ಲಾ, ಈ ಕನಸ್ದು ಈoಡಿmuಟಚಿ ಐove ಞiss ಕೇಳೋದ್ಲಾ,  ಎಂಬ ಹಾಡಿನ ಚಿತ್ರೀಕರಣ ನಡೆಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಕೆ.ಟಿ.ಎಂ, ಶ್ರೀನಿವಾಸ, ಛಾಯಾಗ್ರಹಣ -ಹೆಚ್.ಕೆ. ಚಿದಾನಂದ್, ಸಂಗೀತ-ಸತೀಶ್ ಆರ್ಯನ್, ಸಂಕಲನ-ಗಣೇಶನ್, ನೃತ್ಯ -ಮದನ್ ಹರಿಣಿ, ಸಾಹಸ-ಡಿಫರೆಂಟ್ ಡ್ಯಾನಿ, ನಿರ್ವಹಣೆ-ಪ್ರಸಾದ್, ರಮೇಶ್, ತಾರಾಗಣದಲ್ಲಿ ಅವಿನಾಶ್ ನರಸಿಂಹರಾಜು, ಶ್ರೀಶ್ರುತಿ, ಮಿತ್ರಾ, ಸುರೇಶ್ ಮಂಗಳೂರು, ನಾಗೇಂದ್ರ ಷಾ, ವಿದ್ಯಾಮೂರ್ತಿ, ಕುಮುದ, ರಿಷಿಕುಮಾರಸ್ವಾಮಿ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed